News
ದಿಯೋಘರ್: ಜಾರ್ಖಂಡ್‌ನ ದಿಯೋಘರ್‌ನಲ್ಲಿ ಮಂಗಳವಾರ (ಜು.29) ಬೆಳಗಿನ ಜಾವ 4.30 ರ ಸುಮಾರಿಗೆ ಕನ್ವರ್ ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್, ಗ್ಯಾಸ್ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ...
ಆ ಕ್ಷಣಕ್ಕೆ ಎದುರಾದ ಪರಿಸ್ಥಿತಿ ನಿಭಾಯಿಸಲು ಆತ ಹೇಳಿದ ಒಂದು ಸುಳ್ಳು ಇಡೀ ಊರಿನವರ ಮನಸಿನ ಮೇಲೆ ಚಿತ್ರ -ವಿಚಿತ್ರ, ಚೋದ್ಯ-ಕುಚೋದ್ಯದ ಸರಣಿ ಸರಪಳಿ ಬೆಸೆಯಿತು. ಕಿವಿಯಿಂದ ಕಿವಿಗೆ ಹೇಳಿ-ಕೇಳಿ ಆದ ಸಂಗತಿ ಒಂದೆಡೆಯಾದರೆ, ಆ ಕ್ಷಣಕ್ಕೆ ಕಾಕತಾಳೀಯ ...
Fake Embassy: ನಕಲಿ ರಾಯಭಾರ ಕಚೇರಿ ಸ್ಥಾಪಿಸಿ ವಂಚಿಸುತ್ತಿದ್ದ ಖದೀಮ ಎಸ್ ಟಿಎಫ್ ಬಲೆಗೆ! SU from So Movie: ಗಡಿ, ಸೀಮೆ ತೊರೆದು ಸಾಗಿದ ಸೋಮೇಶ್ವರದ ಸುಲೋಚನ!
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸಿರುವ ನಟ ದರ್ಶನ್ ಅಭಿಮಾನಿಗಳ ವಿರುದ್ಧ ಸ್ಯಾಂಡಲ್‌ವುಡ್ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಸೋಮವಾರ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ಇನ್‌ಫೆಂ ...
ಹೊಸದಿಲ್ಲಿ: ದೇಶದಲ್ಲಿ ಪರ್ಯಾಯ ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕರ್ನಾಟಕವು ಗಣನೀಯ ಸಾಧನೆ(ಶೇ.99.5) ಮಾಡಿದೆ. 2019-24ರ ಅವ ಧಿಯಲ್ಲಿ ದೇಶಾದ್ಯಂತ 2.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀ ಕರಣ ಮ ...
ಸನಾ: ಯೆಮೆನ್‌ನಲ್ಲಿ 2017 ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಯೆಮೆನ್ ಅಧಿಕಾರಿಗಳು ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ ಎಂದು ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬು ...
ಹೊಸದಿಲ್ಲಿ: ಜಮ್ಮು -ಕಾಶ್ಮೀರದ ಪಹಲ್ಗಾಮ್‌ನಲ್ಲಿ ಎಪ್ರಿಲ್ 22ರಂದು ಏಕಾಏಕಿ ಎರಗಿ 26 ಪ್ರವಾಸಿಗರನ್ನು ಕೊಂದು ಹಾಕಿದ್ದ ಉಗ್ರ ದಾಳಿಯ ಮುಖ್ಯ ಸಂಚುಕೋರ, ಲಷ್ಕರ್ ಉಗ್ರ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಸಹಿತ ಒಟ್ಟು ಮೂವರು ಭಯೋತ್ಪಾದಕರನ ...
ಬೆಂಗಳೂರು: “ಸಿಎಲ್‌ಪಿ ನಾಯಕನಾಗಿ ಪಕ್ಷವನ್ನು ನಾನು ಗೆಲ್ಲಿಸಿದೆ, ಆದರೆ ಮುಖ್ಯಮಂತ್ರಿಯಾದದ್ದು ಎಸ್.ಎಂ. ಕೃಷ್ಣ’ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಕಾಂಗ್ರೆಸ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅತ್ತ “ಐದು ವರ್ ...
ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆಯ ಉತ್ತೀರ್ಣತೆಗೆ ನಿಗದಿಯಾಗಿದ್ದ ಶೇ. 35 ಅಂಕವನ್ನು ಕಡಿತಗೊಳಿಸಿ ಶೇ. 33ಕ್ಕೆ ಇಳಿಸಲು ಮತ್ತು ಆಂತರಿಕ (20 ಅಂಕ) ಮತ್ತು ಬಾಹ್ಯ ಅಂಕಗಳೆರಡನ್ನು ಒಟ್ಟುಗೂಡಿಸಿ ಕನಿಷ್ಠ ಶೇ. 30 ಅಂಕ ಪಡೆದ ವಿದ್ಯಾರ್ಥಿಗಳನ್ನು ಉ ...
Some results have been hidden because they may be inaccessible to you
Show inaccessible results